ವಾಲ್ಮೀಕಿ ಮ್ಯಾಟ್ರಿಮೊನಿ ಕರ್ನಾಟಕದ ಅತ್ಯುತ್ತಮ ಮ್ಯಾಟ್ರಿಮೊನಿ ಗಳಲ್ಲಿ ಒಂದಾಗಿದೆ. 2000 ಇಸ್ವಿಯಲ್ಲಿ ಪ್ರಾರಂಭವಾದ ಈ ಸಂಸ್ಥೆ ಬೃಹದಾಕಾರವಾಗಿ ಬೆಳೆದು ಸಾವಿರಾರು ಜನರ ವೈವಾಹಿಕ ಜೀವನಕ್ಕೆ ಬೆಳಕಾಗಿದೆ. 21 ವರ್ಷಗಳ ಅತ್ಯಂತ ನಂಬಿಕಾರ್ಹ ಹೆಮ್ಮೆಯ ಸಂಸ್ಥೆಯಾಗಿದೆ. ವಾಲ್ಮೀಕಿ ಸಮಾಜದ ಶ್ರೇಯೋಭಿವೃದ್ಧಿಯೇ ಮುಖ್ಯ ಗುರಿಯಾಗಿಸಿಕೊಂಡ ಈ ಸಂಸ್ಥೆ ಸಮಾಜದ ಬಡವ-ಬಲ್ಲಿದರೆನ್ನದೇ ಎಲ್ಲರಿಗೂ ವೈವಾಹಿಕ ಜೀವನವನ್ನು ಸರಳ, ಸುಂದರ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣವೇ ನಮ್ಮ ಸಂಸ್ಥೆಯ ಪರಮಗುರಿ.
ಸಂಸ್ಥಾಪಕರ ಪರಿಚಯ ;- ಮೂಲತಃ ಧಾರವಾಡ ಜಿಲ್ಲೆಯವರಾದ ಶ್ರೀಯುತ ಹನುಮಂತಪ್ಪ ದೊಡ್ಡಮನಿಯವರು ವಾಲ್ಮೀಕಿ ಸಮಾಜದ ಒಬ್ಬ ನಿಷ್ಠಾವಂತ ಸೇವಕ, ಹಾಗೂ ಮಾರ್ಗದರ್ಶಕ. ಭಾರತದ ವಾಯುಪಡೆಯಲ್ಲಿ 16 ವರ್ಷ, 20 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ, ತದನಂತರ ಕಳೆದ 21 ವರ್ಷಗಳಿಂದ ವಾಲ್ಮೀಕಿ ಸಮಾಜದ ವಧು- ವರರ ಹೊಂದಾಣಿಕೆಯಲ್ಲಿಯೇ ತಮ್ಮ ಜೀವನವನ್ನು ಸವೆಸಿದ್ದಾರೆ. ಹಲವಾರು ವರ್ಷಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ವಧು- ವರರ ಸಮಾವೇಶ ಏರ್ಪಡಿಸಿ ಯಶಸ್ವಿಯಾಗಿದ್ದಾರೆ. ಇಂದಿಗೂ ತಮ್ಮ ಮನೆಯಲ್ಲಿಯೇ ಪ್ರತಿ ವಾರ ವಧು – ವರರಿಗೆ ವೇದಿಕೆ ಕಲ್ಪಿಸಿ ದಾರಿ ದೀಪವಾಗಿದ್ದಾರೆ.
ದೊಡ್ಡಮನಿ ವಾಲ್ಮೀಕಿ ಮ್ಯಾಟ್ರಿಮೋನಿಯ ಮುಖ್ಯಾಂಶಗಳು:
- ಕರ್ನಾಟಕ ಮತ್ತು ಅಂತಾರಾಜ್ಯದ ವ್ಯಾಪಕ ಪ್ರೊಫೈಲ್ಗಳು
- ಉಚಿತ ಮತ್ತು ಸರಳವಾದ ಪ್ರೊಫೈಲ್ ನೋಂದಣಿಗೆ ಅತ್ಯ ಅನುಕೂಲಕರ
- ಸುರಕ್ಷಿತ ಮತ್ತು ಭದ್ರತೆಯಿಂದ ಕೂಡಿದ ಜಾಲತಾಣ, 100% ಗೌಪ್ಯತೆಯ ಭರವಸೆ
- ನಿಮ್ಮ ವೈಯಕ್ತಿಕ ವಿವರಗಳನ್ನು ರಕ್ಷಿಸಲು enhanced privacy features ಹೊಂದಿದೆ.
- ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಮತ್ತು ನಿಮಗೆ ಸಹಾಯ ಮಾಡಲು ಗ್ರಾಹಕ ಸೇವಾ ತಂಡ ಸದಾ ಸಿದ್ಧವಾಗಿರುತ್ತದೆ
Doddamani Valmiki Marriage is one of the best matrimonies in Karnataka. Founded in 2000, the organization has grown into a huge and vibrant home for thousands of people. 21 years is the most trusted pride organization. This organization is aimed at the upliftment of the Valmiki society.
Introduction of the Founders; He has retired from serving in the Indian Air Force as a Principal in Education for 16 years and 20 years, and has spent the last 21 years in Valmiki society. For many years, the bride and groom have been organizing conferences in most parts of the state. To this day, the bride and groom have set the stage for their home.
Highlights Doddamani Valmiki Marriage Highlights
Extensive profiles of Karnataka and International
Very convenient for free and simple profile registration
Safe and secure website, 100% guaranteed privacy
Has enhanced privacy features to protect your personal details.
The customer service team is always ready to answer all the questions you ask and help you